Yogi Government To Launch Pink Bus For Women | Oneindia Kannada

2017-07-25 14

ಅತ್ಯಚಾರ ಪ್ರಕರಣಗಳಿಗೆ ಬ್ರೇಕ್ ಹಾಕಲು ಉತ್ತರಪ್ರದೇಶದ ಯೋಗಿ ಸರರ್ಕಾರ ಹೊಸ ಯೋಜನೆ ರೂಪಿಸೋಕೆ ಹೊರಟಿದೆ..ಮುಖ್ಯವಾಗಿ ಪ್ರಯಾಣದವೇಳೆ ಮಹಿಳೆಯರ ಸುರಕ್ಷತೆಗಾಗಿ ಮಹಿಳೆಯರಿಗಾಗಿಯೇ ಗುಲಾಬಿ ಬಣ್ಣದ ಬಸ್‌ಗಳನ್ನ ರಸ್ತೆಗಿಳಿಸೋಕೆ ಸಜ್ಜಾಗುತ್ತಿದೆ..ಅಂದಹಾಗೇ ಇದು ಹೈಟೆಕ್ ಏರ್ ಕಂಡಿಷನ್ ವ್ಯವಸ್ಥೆಯುಳ್ಳ ಪಿಂಕ್ ಬಸ್.. ಈ ಪಿಂಕ್ ಬಸ್ ಮಹಿಳೆಯರಿಗೆ ಮಾತ್ರ ಸೀಮಿತವಾಗಿರುತ್ತೆ ಯಾವುದೇ ಕಾರಣಕ್ಕೂ ಪುರುಷರಿಗೆ ಈ ಬಸ್‌ನಲ್ಲಿ ಪ್ರಯಾಣ ಮಾಡೋ ಅವಕಾಶವಿರೋದಿಲ್ಲ ಅಲ್ದೇ ಡ್ರೈವರ್ ಮತ್ತು ಕಂಡಕ್ಟರ್ ಸಹ ಈ ಪಿಂಕ್ ಬಸ್‌ನಲ್ಲಿ ಮಹಿಳೆಯೇ ಆಗಿರ್ತರಂತೆ ..

The Uttar Pradesh government has come up with a proposal to launch pink air-conditioned buses exclusively for women..In pink bus staff, including the conductor and driver will be women...